ಇತಿಹಾಸ ಪ್ರಸಿದ್ಧ ಕಂಬಳ ಈಗ ಬೆಂಗಳೂರಿನಲ್ಲಿ | Place & Date

Bengaluru Kambala Date & Place:

ಹಲವು ವರ್ಷಗಳಿಂದ ಕರಾವಳಿ ಯಲ್ಲಿ ಕೇಳಿ ಬರುತ್ತಿದ್ದ ಕಂಬಳ ಕಹಳೆ ಇನ್ನು ಕೆಲವೇ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮೊಳಗಲಿದೆ. ನವೆಂಬರ್ 25 & 26, ಅಂದರೆ ಈ ವಾರಂತ್ಯದಲ್ಲಿ ವಿಶ್ವಪ್ರಸಿದ್ಧ ಕಂಬಳ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಈಗಾಗಲೇ 2023-2024 ಸಾಲಿನ ಕಂಬಳವು ಕರಾವಳಿ ಭಾಗದಲ್ಲಿ ಪ್ರಾರಂಭವಾಗಿದೆ. ಪುತ್ತೂರು ಶಾಸಕ ಅಶೋಕ್ ರೈ ಸಾರಥ್ಯದಲ್ಲಿ ಕಂಬಳವು ಬೆಂಗಳೂರಿನಲ್ಲಿ ನಡೆಯಲಿದೆ. ಮೂಲಗಳ ಪ್ರಕಾರ ಪ್ರಸ್ತುತ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕಂಬಳವನ್ನು ಪೂರೈಸಿಕೊಂಡು, ಗುರುವಾರ ಓಟದ ಕೋಣಗಳು ಬೆಂಗಳೂರಿಗೆ ಪ್ರಯಾಣವನ್ನು ಬೆಳೆಸಲಿವೆ.

Bangalore Kambala: Experience the thrill of Kambala, the famous sport of Coastal Karnataka, happening now in Bangalore! This weekend, on November 25th and 26th, witness the exciting Kambala event at Bangalore Palace Ground.

bengaluru kambala, bangalore kambala date, place

Bangalore Kambala Ticket Booking:

ಹಲವು ದಿನಗಳಿಂದ ಕಂಬಳ ನೋಡಲು ಬರುವವರಿಗೆ ಪ್ರವೇಶ ಶುಲ್ಕವಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆದರೆ ಮೂಲಗಳ ಪ್ರಕಾರ ಕಂಬಳ ವೀಕ್ಷಣೆಗೆ ಯಾವುದೇ ಶುಲ್ಕವಿಲ್ಲ& ಇದು ಸಂಪೂರ್ಣ ಉಚಿತ. ಕಂಬಳ ಸಂಘಟಕರ ಪ್ರಕಾರ 6-7 ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದೆ. ಬೆಂಗಳೂರು ಅರಮನೆ ಮೈದಾನದ 70 ಎಕರೆ ಪ್ರದೇಶದಲ್ಲಿ ಈಗಾಗಲೇ ಓಟದ ಟ್ರ್ಯಾಕ್ ಗಳನ್ನು ನಿರ್ಮಿಸಲಾಗಿದೆ.

ಕಂಬಳದಲ್ಲಿ ಭಾಗವಹಿಸಲು ಈಗಾಗಲೇ 116+ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಾಹಿತಿ ನೀಡಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

As per the sources, there will be no tickets or fees to watch the kambala.

Also Read: Kambala Tradition – Pride of Coastal Karnataka 

Follow us for more Content: Masala Chai Media 

Facebook: Masala Chai Media 

Thanks

We will be happy to hear your thoughts

Leave a reply

Masala Chai Media
Logo
%d bloggers like this: