ಬಾಲ್ಯ ವಿವಾಹ ಪದ್ದತಿ : ಹೆಣ್ಣನ್ನು ಮತ್ತೆ ಮತ್ತೆ ತುಳಿಯುವ ಸಮಾಜ. ಇನ್ನೂ ಆಚರಣೆಯಲ್ಲಿರುವ ಅನಿಷ್ಟ ಪದ್ದತಿ.

Sokodé ಭಾರತದ ಅನಿಷ್ಟ ಪದ್ದತಿಗಳಾ ಬಾಲ್ಯ ವಿವಾಹ ಪದ್ದತಿ, ವಿಧವೆ ಯರ ಕೇಶ ಮುಂಡನೆ, ಮುಟ್ಟಾದ ಹೆಣ್ಣನ್ನು ಊರಿಂದ ಹೊರ ಇಡುವುದು. ಮರ್ಯಾದ ಅತ್ಯೆ ಹೀಗೆ ಒಂದ ಎರಡ.
ಎಲ್ಲಾದರಲ್ಲು ಹೆಣ್ಣನ್ನು ಅನಾದಿ ಕಾಲದಿಂದಲೂ ಶೋಷಣೆ ಮಾಡಿತ್ತಲೆ ಬದಿದ್ದಾರೆ.‌ಅವಳು ತಾನು ಪುರಷನಷ್ಟೆ ಸಭಲಳು ಎಂದು ತೋರಿಸುವ ಪ್ರಯತ್ನ ಮಾಡಿದರು ಅವಳನ್ನು ತುಳಿದು ನಿಲ್ಲುವ ಕೆಲ ಪುರುಷ ಸಮಾಜ ಮುಂದಾಗಿದೆ.

Ciriè ಇದರಂತೆ ಚಾಮರಾಜ ನಗರ ಜಿಲ್ಲೆಯ, ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ವಾಸವಿರುವ ಗ್ರಾಮದ ಶಿವಕುಮಾರ್​ ಎಂಬುವವರ ಮನೆಯಲ್ಲಿ ಅಂಗನವಾಡಿ ಕೇಂದ್ರವು ಬಾಡಿಗೆಯಲ್ಲಿ ನಡೆಯುತ್ತಿತ್ತು, ತನ್ನ ಮಗಳ ಬಾಲ್ಯವಿವಾಹವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದರಿಂದ ಕೋಪಗೊಂಡ ಮನೆಯ ಮಾಲೀಕ ಅಂಗನವಾಡಿಯಲ್ಲಿನ ಆಹಾರ ಪದಾರ್ಥಗಳು ಮತ್ತು ಇತರ ಸಾಮಾನುಗಳನ್ನು ಬೀದಿಗೆ ಚೆಲ್ಲಿ ಕೇಂದ್ರವನ್ನ ಖಾಲಿ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

http://thetzagency.com/services-items/video ಇನ್ನೂ ಜನರು ಯಾವಾಗ ವಿಚಾರವಂತರಾಗುವರು ಪ್ರತಿಯೊಂದು ಹೆಣ್ಣನ್ನು ತನ್ನಂತೆ ಸಮಾನಳು ಎಂದು ನೋಡುವ ಕಾಲ ಯಾವಗ ಬರುವುದೊ?

We will be happy to hear your thoughts

Leave a reply

Masala Chai Media
Logo
%d bloggers like this: