ಡ್ಯಾನ್ಸರ್ ಗೆ ಸಾಥ್ ಕೊಟ್ಟ ಡಿ ಬಾಸ್ | ರಾಜ ರಾಣಿ ರೋರರ್ ರಾಕೆಟ್  

ಡ್ಯಾನ್ಸರ್ ಗೆ ಸಾಥ್ ಕೊಟ್ಟ ಡಿ ಬಾಸ್ | ರಾಜ ರಾಣಿ ರೋರರ್ ರಾಕೆಟ್ | ಮಸಾಲಾ ಚಾಯ್ ಮೀಡಿಯಾ 

ಡ್ಯಾನ್ಸ್ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್ ಹೀರೊ ಆಗಿ ನಟಿಸ್ತಿರೋ ಚಿತ್ರ ರಾಜ ರಾಣಿ ರೋರರ್ ರಾಕೆಟ್. ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಹಾರೈಸಿದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್. ರಾಬರ್ಟ್ ಸಿನೆಮಾದ ಮೂರು ಹಾಡುಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದರು ಭೂಷಣ್ ಮಾಸ್ಟರ್. ಆತ್ಮೀಯತೆಯಿಂದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಚಾಲೆಂಜಿಂಗ್ ಸ್ಟಾರ್. ಇದೇ 16ಕ್ಕೆ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾ ಇದೇ ತಿಂಗಳ 23ಕ್ಕೆ ತೆರೆಗೆ ಬರಲಿದೆ.

We will be happy to hear your thoughts

Leave a reply

Masala Chai Media
Logo
%d bloggers like this: